Monday, 18 March 2024

 

                                                                                             ದಿನಾಂಕ

ಇವರಿಗೆ,

 

 

 

 

 

 

ಇವರಿಂದ

 

 

ಮಾನ್ಯರೆ,

ವಿಷಯ :- Karnataka State Medical Supplies Corporation Limited (KSMSCL) – ಬಲಪಡಿಸುವುದು.

ನಿಮ್ಮ ತುರ್ತು ಹಾಗು ಅತ್ಯಂತ ಮಹತ್ವ ಮಧ್ಯಪ್ರವೇಶದ ಅಗತ್ಯವಿರುವ ಪ್ರಮುಖ ಕ್ಷೇತ್ರವೆಂದರೆ ಅಸ್ತಿತ್ವದಲ್ಲಿರುವ “ಕರ್ನಾಟಕ ರಾಜ್ಯ ವೈದ್ಯಕೀಯ ಸರಬರಾಜು ನಿಗಮ ನಿಯಮಿತ” (ಕೆಎಸ್ಎಂಎಸ್ಸಿಎಲ್) Karnataka State Medical Supplies Corporation Limited (KSMSCL) ಬಲಪಡಿಸುವುದು,

ಸರ್ಕಾರಿ ಅರೋಗ್ಯ ವ್ಯವಸ್ಥೆಗಳಿಗೆ ಭೇಟಿ ನೀಡುವ ಪ್ರತಿ ವ್ಯಕ್ತಿ ಉಚಿತ ಔಷಧಿಗಳನ್ನು ಪಡೆಯಬೇಕು ಮತ್ತು ಹೊರಗೆ ಔಷಧಿಗಳನ್ನು ಖರೀದಿಸಲು ಚೀಟಿ (ಪ್ರಿಸ್ಕ್ರಿಪ್ಷನ್ - prescription) ನೀಡಬಾರದು ಎಂದು ಖಚಿತಪಡಿಸಿಕೊಳ್ಳುವುದು. ಔಷಧಿಗಳ ಖರೀದಿಗೆ ಮತ್ತು ಆರೋಗ್ಯ ಸೇವೆಗಳ ವೆಚ್ಚಕ್ಕೆ ಜನರು ತಮ್ಮ ಜೇಬಿನಿಂದ ಖರ್ಚು ಮಾಡುವ (ಔಟ್ ಆಫ್ ಪಾಕೆಟ್ - ಒಒಪಿ Out of Pocket - OOP) ಕಾರಣ ಐದೂವರೆ ಕೋಟಿ ಜನರನ್ನು ಬಡತನಕ್ಕೆ ತಳ್ಳುತ್ತದೆ. 1

 

ಭಾರತದ ಹಲವಾರು ರಾಜ್ಯಗಳು ಉಚಿತ ಔಷಧಿಗಳ ಲಭ್ಯತೆಯನ್ನು ವಾಸ್ತವಗೊಳಿಸಿವೆ. ಅವುಗಳಲ್ಲಿ ಮುಂಚೂಣಿಯಲ್ಲಿರುವ ತಮಿಳುನಾಡು, (https://www.tnmsc.tn.gov.in/)  1994 ರಲ್ಲಿ ಟಿಎನ್ಎಂಎಸ್ಸಿ (TNMSC)ಯನ್ನು ಸ್ಥಾಪಿಸಿತು ಮತ್ತು ಯಶಸ್ವಿ ಮಾದರಿಯಾಗಿದೆ. ಇದನ್ನು ಅನುಸರಿಸಿ ಕೇರಳ (http://kmscl.kerala.gov.in/), ರಾಜಸ್ಥಾನ (http://rmsc.health.rajasthan.gov.in/) ಮತ್ತು ಇತರರು ಈಗಾಗಲೇ ಇದನ್ನು ಅಳವಡಿಸಿದ್ದಾರೆ ಮತ್ತು ಇದರಿಂದಾಗಿ ಒಒಪಿ (OOP) ಕಡಿಮೆಯಾಗಿದೆ ಹಾಗೂ ಹೆಚ್ಚು ಹೆಚ್ಚು ಜನರು ಸಾರ್ವಜನಿಕ ಅರೋಗ್ಯ ವ್ಯವಸ್ಥೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

 

ತಮಿಳುನಾಡಿನ ಮಾದರಿಯಲ್ಲಿ ಉಚಿತ ಔಷಧಿಗಳನ್ನು ಪೂರೈಸುವ ಮತ್ತು ಅದರ ಮಾದರಿಯನ್ನು ಅನುಸರಿಸುವ ದೃಷ್ಟಿಕೋನದೊಂದಿಗೆ ಕೆಎಸ್ಎಂಎಸ್ಸಿಎಲ್ (KSMSCL) ಅನ್ನು 2003 ರಲ್ಲಿ ಸ್ಥಾಪಿಸಲಾಗಿದ್ದರೂ, ನಂತರದ ರಾಜ್ಯ ಸರ್ಕಾರಗಳು ಉದ್ದೇಶದಲ್ಲಿ ಸಂಪೂರ್ಣವಾಗಿ ವಿಫಲವಾಗಿವೆ. 

ಕೆಎಸ್ಎಂಎಸ್ಸಿಎಲ್ (KSMSCL) ಅನ್ನು ಬಲಪಡಿಸುವ ನಿಟ್ಟಿನಲ್ಲಿ ನೀವು ಕರ್ನಾಟಕ ರಾಜ್ಯದ ತರುವ ಬಗ್ಗೆ ನಾವು ಹೆಚ್ಚಿನ ಭರವಸೆ ಹೊಂದಿದ್ದೇವೆ

 

 

 

References;-

1)             Taran Deol, Down To Earth, “India’ persistently high out-of-pocket health continues to push people into poverty”. 22 September 2022.   https://www.downtoearth.org.in/news/health/india-s-persistently-high-out-of-pocket-health-expenditure-continues-to-push-people-into-poverty-85070. Accessed on 30/5.2023.

 

ನಿಮ್ಮ ವಿಶ್ವಾಸಿ

 

ಹೆಸರು,                                                 ಮೊಬೈಲ್ ಸಂಖ್ಯೆ,                                        ಸಹಿ

No comments:

Post a Comment